ಸಣ್ಣ ಅಂಗಡಿಗಳಿಗೆ · ಕನ್ನಡ + English

ನಿಮ್ಮ ಸಂಪೂರ್ಣ ವ್ಯಾಪಾರ, ಒಂದೇ app.

ನಿಮ್ಮ ಅಂಗಡಿಗೆ online store, ಆರ್ಡರ್‌ಗಳು, ಗ್ರಾಹಕರು, ಮತ್ತು ನಿಮ್ಮ ಸ್ವಂತ WhatsApp number ನಲ್ಲಿ auto-reply — ಒಂದೇ app ನಲ್ಲಿ.

🛍️
ನಿಮ್ಮ online storeಫೋಟೋ ಜೊತೆ ಉತ್ಪನ್ನ ಹಾಕಿ, store link ಹಂಚಿ.
📦
ಆರ್ಡರ್ + CODಗ್ರಾಹಕರು ಆರ್ಡರ್ ಮಾಡುತ್ತಾರೆ, ನೀವು phone ನಲ್ಲೇ ನೋಡಿ.
💬
WhatsAppಗ್ರಾಹಕರು WhatsApp ನಲ್ಲಿ ಆರ್ಡರ್ ಮಾಡಬಹುದು, ನಿಮ್ಮ ಜೊತೆ ಮಾತಾಡಬಹುದು.
✨
AI ಸಾಧನಗಳುCaptions, posters ಮತ್ತು ಸಣ್ಣ videos.

ಉದಾಹರಣೆ store ನೋಡಿ: BM Green House →